Murugha Mutt Seer To Appear Before Court Tomorrow | Public TV
2022-09-04
3
ಪೋಕ್ಸೋ ಕೇಸ್‍ನಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳ ಪೊಲೀಸ್ ಕಸ್ಟಡಿ ಇವತ್ತಿಗೆ ಅಂತ್ಯವಾಗಲಿದೆ. ಹೀಗಾಗಿ ಪೊಲೀಸರು ಇಂದೇ ಏನೇ ವಿಚಾರಣೆ ಇದ್ದರೂ ಮುಗಿಸಲು ನಿರ್ಧರಿಸಿದ್ದು. ನಾಳೆ ಮತ್ತೆ ಕಸ್ಟಡಿಗೆ ಕೇಳದಿರಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
#publictv #murughamutt